ಎಲ್ಲಿಂದಲೋ ಬಂದವರು ೧೯೮೦ ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಪಿ. ಲಂಕೇಶರಿಂದ ನಿರ್ದೇಶನ ಹಾಗೂ ಎಮ್. ವಿ. ಚಂದ್ರೇಗೌಡರಿಂದ ನಿರ್ಮಾಣಗೊಂಡಿದೆ. ವಿಮಲಾ ನಾಯ್ಡು, ಸುರೇಶ್ ಹೆಬ್ಳಿಕರ್, ಲೋಕೇಶ್ ಹಾಗೂ ಮೀನಾ ಕುಟ್ಟಪ್ಪ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರಕ್ಕೆ ವಿಜಯ ಭಾಸ್ಕರರ ಸಂಗೀತವಿದೆ. === ಪಾತ್ರ ವರ್ಗ === ವಿಮಲಾ ನಾಯ್ಡು ಸುರೇಶ್ ಹೆಬ್ಳಿಕರ್ ಲೋಕೇಶ್ ಮೀನಾ ಕುಟ್ಟಪ್ಪ ಮಾಲ ನಿಂದುವಳ್ಳಿ ಅನಂತಮೂರ್ತಿ ಎಚ್. ಎಮ್. ಚೆನ್ನಯ್ಯ ಸುಧೀಂದ್ರ ಗುರುರಾಜ ರಾವ್ ದೇಜಮ್ಮ ಎ. ಕಮಲ ಮಾಸ್ಟರ್ ಮಹದೇವ ಬೇಬಿ ಚಂದ್ರಕಲಾ ದುಗ್ಗಪ್ಪ ಎಚ್. ಕೆ. ರಮಾನಾಥ್ ನಂದೀಶ್ವರ್ ನರಸಿಂಹ === ಹಾಡುಗಳು === ಚಿತ್ರಕ್ಕಾಗಿ ವಿಜಯ ಭಾಸ್ಕರರವರು ಸಂಗೀತ ಸಂಯೋಜಿಸಿದ್ದಾರೆ.